ವಿದೇಶಅಮೆರಿಕ- ಭಾರತ ನಡುವೆ ಈಗಿರುವಂತೆ ಪಾಕಿಸ್ತಾನ ಯುಎಸ್ ಜೊತೆ ಸುಸಂಸ್ಕೃತ ಸಂಬಂಧ ಬಯಸುತ್ತದೆ: ಇಮ್ರಾನ್ ಖಾನ್
ಅಮೆರಿಕ ಮತ್ತು ಇಂಗ್ಲೆಂಡ್ ಅಥವಾ ಭಾರತದೊಂದಿಗೆ ಈಗ ಇರುವ ಸಂಬಂಧದಂತೆ ಅಮೆರಿಕಾದೊಂದಿಗೆ ಸುಸಂಸ್ಕೃತ ಸಂಬಂಧವನ್ನು ಹೊಂದಲು ಪಾಕಿಸ್ತಾನ ಬಯಸುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.