ಸಿನಿಮಾ ಸುದ್ದಿ'ಮೈ ನೇಮ್ ಇಸ್ ರಾಜ' ನಟನೆಗೆ ಮನೆಯವರು 'ಥೂ' ಅಂತಿದ್ದಾರೆ: ರಾಜ್ ಸೂರ್ಯನ್
ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.