Regularises

1,325 ಅಕ್ರಮ ಸಂಪರ್ಕಗಳ ಕ್ರಮಬದ್ಧಗೊಳಿಸಿದ BWSSB: 142.66 ಕೋಟಿ ರೂ ವಸೂಲಿ
ಎರಡು ತಿಂಗಳ ಹಿಂದೆ ಅನಧಿಕೃತ ಸಂಪರ್ಕಗಳ ವಿರುದ್ಧ ಬಿಡಬ್ಲ್ಯೂಎಸ್ಎಸ್ಬಿ ಕಾರ್ಯಾಚರಣೆ ಆರಂಭಿಸಿತ್ತು,

ರಾಜ್ಯದಲ್ಲಿ 42,000 ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ರಮ- ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಸುಮಾರು 42 ಸಾವಿರ ಪೌರ ಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

