ದೇಶಬೆಂಗಳೂರು ಸೇರಿ 12 ಪ್ರಾದೇಶಿಕ ಕಚೇರಿ ಮುಚ್ಚಲು ‘ರಾಯಲ್ ಎನ್ ಫೀಲ್ಡ್’ ನಿರ್ಧಾರ
ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ಫೀಲ್ಡ್ ತನ್ನ ವೆಚ್ಚತಗ್ಗಿಸಿಕೊಳ್ಳವ ಭಾಗವಾಗಿ 12 ಪ್ರಾಂತೀಯ ಕಚೇರಿಗಳನ್ನು ಮುಚ್ಚಲು ತೀರ್ಮಾನಿಸಿದೆ.