ದೇಶಕಾನ್ಪುರದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ
ದೇಶದಲ್ಲಿ ಕೊರೋನಾ ಸಾವು-ನೋವುಗಳ ನಡುವೆ ಉಳಿದ ಹಲವು ರೀತಿಯ ಸಮಸ್ಯೆಗಳು ಕೂಡ ಸಾಕಷ್ಟಿವೆ. ಕೊರೋನಾ ಸೋಂಕಿತ ರೋಗಿಗಳಿಗೆ ನೀಡುವ ಆಕ್ಸಿಜನ್ ಗಳನ್ನು ಘಟಕಗಳಿಂ ಸಿಲೆಂಡರ್ ಗೆ ತುಂಬಿಸುವುದು, ಅವುಗಳನ್ನು ಸಾಗಾಟ ಮಾಡುವುದು ಸಹ ಸವಾಲಿನ ಕೆಲಸ.