ಸಿನಿಮಾ ಸುದ್ದಿಹುಲಿ ಉಗುರು ಪ್ರಕರಣ: ವಾರದ ನಂತರ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ರಿ ಎಂಟ್ರಿ
ಹುಲಿ ಉಗುರು ಪೆಂಡೆಂಟ್ ನ್ನು ಕುತ್ತಿಗೆಯ ಚೈನಿಗೆ ಧರಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.