Reel star

5,435 ಬ್ಯಾಂಕ್ ಖಾತೆಗಳು, ಹಾಂಗ್ ಕಾಂಗ್ ನಂಟು: ವಂಚನೆ ಕೇಸ್ ನಲ್ಲಿ Reel Star ಬಂಧನ!
ಕಾನೂನು ಕ್ರಮವನ್ನು ತಪ್ಪಿಸುವ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ 10.74 ಕೋಟಿ ರೂ.ಗಳನ್ನು ವರ್ಗಾಯಿಸುವಂತೆ ವಂಚಕರು ಹೇಳಿದ್ದರು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ನಂತರ ಪೊಲೀಸರನ್ನು ಸಂಪರ್ಕಿಸಿದರು.

ಮಹಾರಾಷ್ಟ್ರ: ವಿಡಿಯೋ ಮಾಡುವ ವೇಳೆ ಜಲಪಾತದ ಕಮರಿಗೆ ಬಿದ್ದು ರೀಲ್ಸ್ ಸ್ಟಾರ್ ಅನ್ವಿ ಕಾಮ್ದಾರ್ ಸಾವು
27 ವರ್ಷದ ರೀಲ್ಸ್ ಸ್ಟಾರ್ ಅನ್ವಿ ಅವರು ತಮ್ಮ ಏಳು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಮಂಗಳವಾರ ಪಕ್ಕದ ರಾಯಗಡ ಜಿಲ್ಲೆಯ ಮಂಗಾಂವ್ನ ಪ್ರಸಿದ್ಧ ಕುಂಭೆ ಜಲಪಾತಕ್ಕೆ ತೆರಳಿದ್ದರು.

