reel

ಧರ್ಮೇಂದ್ರ ಪ್ರಧಾನ್ ಕುರಿತು ಅಶ್ಲೀಲ ರೀಲ್ ಆರೋಪ: Social media influencer ವಿರುದ್ಧ ಕೇಸ್!
ಯಶ್ಪಾಲ್ ಸೋನಿ ಪ್ರಧಾನ್ ಮತ್ತು ದೆಹಲಿ ಪೊಲೀಸರ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರು: ಜೀವಂತ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಮಾಡಲು ಯತ್ನಿಸಿದ ಮಹಿಳೆ!ಮುಂದೇನಾಯ್ತು? ಈ Video ನೋಡಿ...
ಇಬ್ಬರು ಮಹಿಳೆಯರು ಮತ್ತು ವೃದ್ಧರನ್ನು ಒಳಗೊಂಡ ಐವರ ಗುಂಪು, ವೈಯಾಲಿಕಾವಲ್ ಬಳಿಯ ವಿನಾಯಕ ಸರ್ಕಲ್‌ನಲ್ಲಿರುವ ಕೊರಿಯರ್ ಕಚೇರಿಗೆ ಹೋಗಿ, ಗೋಣಿ ಚೀಲದಲ್ಲಿ ತಂದಿದ್ದನ್ನು ಪಾರ್ಸೆಲ್ ಮಾಡಲು ಹೇಳಿದ್ದಾರೆ.

ರೀಲ್ಸ್ ಹುಚ್ಚಿಗೆ ಪ್ರಾಣ ಬಿಟ್ಟ ಯುವಕ: ವಿಡಿಯೋ ವೈರಲ್
ಚಿತ್ತೂರು ಜಿಲ್ಲೆಯ ಪಲಮನೇರು ಗ್ರಾಮೀಣ ಮಂಡಲದಲ್ಲಿರುವ ರೇವು ಜಲಪಾತದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಉಡುಪಿ ಬೀಚ್ ನಲ್ಲಿ ಬಿಕಿನಿ ಫೋಟೋಶೂಟ್; ಯಾರು ಈ Khyati shree?

Video: ಪತ್ನಿ ಬಿಕಿನಿ ಫೋಟೋಶೂಟ್ ಗೆ ಪತಿ ಸಾಥ್, ಅಡ್ಡಿಪಡಿಸಿದ ಉಡುಪಿ ಪೊಲೀಸರ ವಿರುದ್ದವೇ ಆಕ್ರೋಶ
khyatishree2 ಎಂಬ ಇನ್ ಸ್ಟಾಗ್ರಾಂ ಖಾತೆದಾರ ಮಹಿಳೆ ಕರ್ನಾಟಕ ಪ್ರವಾಸದಲ್ಲಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೋಟೋ ಮಾಡಿಸಲು ಮುಂದಾಗಿದ್ದಾರೆ.

