reduce

ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನೂತನ ದರ ಇಂದಿನಿಂದ ಅನ್ವಯ
ವಾಣಿಜ್ಯ

ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನೂತನ ದರ ಇಂದಿನಿಂದ ಅನ್ವಯ

ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ 25 ರೂಪಾಯಿ 5 ಪೈಸೆ ಇಳಿಕೆಯಾಗಿದ್ದು ನೂತನ ಪರಿಷ್ಕೃತ ದರ ಅಕ್ಟೋಬರ್ 1 ಇಂದಿನಿಂದ ಅನ್ವಯವಾಗಲಿದೆ.

ಕೋವಿಡ್ ಲಸಿಕೆ ದರ ಇಳಿಕೆಗೆ ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರದಲ್ಲೇ ಅಂತಿಮ ನಿರ್ಧಾರ- ಮೂಲಗಳು
ದೇಶ

ಕೋವಿಡ್ ಲಸಿಕೆ ದರ ಇಳಿಕೆಗೆ ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರದಲ್ಲೇ ಅಂತಿಮ ನಿರ್ಧಾರ- ಮೂಲಗಳು

ಕೇಂದ್ರ ಸರ್ಕಾರದೊಂದಿಗೆ ನಿರಂತರ  ಮಾತುಕತೆ ನಂತರ ಒಂದು ಡೋಸ್ ಕೋವಿಡ್-19 ಲಸಿಕೆಯನ್ನು 265 ರೂ.ಗೆ ಇಳಿಕೆ ಮಾಡಲು ಝೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ನಿರ್ಧಾರ ಹೊರಬೀಳಲು ಇನ್ನೂ ಸ್ವಲ್ಪ ದಿನವಾಗಲಿದೆ ಎಂದು ಮೂಲಗಳು ಭಾನುವಾರ ಹೇಳಿವೆ.

ತಿಂಗಳುಗಳ ನಂತರ ಬೆಂಗಳೂರಿನ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕಡಿಮೆ!
ರಾಜ್ಯ

ತಿಂಗಳುಗಳ ನಂತರ ಬೆಂಗಳೂರಿನ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕಡಿಮೆ!

ತಿಂಗಳ ನಂತರ ಇದೇ  ಮೊದಲ ಬಾರಿಗೆ ಬೆಂಗಳೂರಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತಲೂ ಕಡಿಮೆಯಾಗಿದೆ. ಇದು ನಗರದಲ್ಲಿ ಹಂತ ಹಂತವಾಗಿ ಆನ್ ಲಾಕ್ ಗೆ ಪ್ರೇರೆಪಿಸುವ ಸಾಧ್ಯತೆಯಿದೆ.

ಗಂಟಲು ದ್ರವ ಪರೀಕ್ಷೆ ದರ ಇಳಿಕೆ ಮಾಡಲು ಟಾಸ್ಕ್ ಪೋರ್ಸ್ ಸಭೆ ನಿರ್ಧಾರ: ಡಿಸಿಎಂ ಅಶ್ವತ್ ನಾರಾಯಣ
ರಾಜ್ಯ

ಗಂಟಲು ದ್ರವ ಪರೀಕ್ಷೆ ದರ ಇಳಿಕೆ ಮಾಡಲು ಟಾಸ್ಕ್ ಪೋರ್ಸ್ ಸಭೆ ನಿರ್ಧಾರ: ಡಿಸಿಎಂ ಅಶ್ವತ್ ನಾರಾಯಣ

ಗಂಟಲು ದ್ರವ ಪರೀಕ್ಷೆ ದರವನ್ನು ಇಳಿಕೆ ಮಾಡಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ ನಿಂದ 1500 ರೂ.ಗೆ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ ಎಂದು ಕಾರ್ಯಪಡೆ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ತಿಳಿಸಿದರು.

ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ: ಅಧ್ಯಯನ
ಜೀವನಶೈಲಿ

ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ: ಅಧ್ಯಯನ

ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ....

2022ರ ವೇಳೆಗೆ ಇಂಧನ ಆಮದು ಶೇಕಡಾ 10ರಷ್ಟು ಕಡಿಮೆ ಮಾಡಲು ಕ್ರಮ: ಧರ್ಮೇಂದ್ರ ಪ್ರಧಾನ್
ರಾಜ್ಯ

2022ರ ವೇಳೆಗೆ ಇಂಧನ ಆಮದು ಶೇಕಡಾ 10ರಷ್ಟು ಕಡಿಮೆ ಮಾಡಲು ಕ್ರಮ: ಧರ್ಮೇಂದ್ರ ಪ್ರಧಾನ್

2022ರ ವೇಳೆಗೆ ತೈಲ ಮತ್ತು ನೈಸರ್ಗಿಕ ಅನಿಲ ಬಳಕೆ ಮೇಲಿನ ಅವಲಂಬನೆಯನ್ನು...

ರೈತರಿಗೆ ನೆರವು ನೀಡಲು ತಮ್ಮ ಸಂಭಾವನೆ ಕಡಿಮೆ ಮಾಡಿದ ಅಕ್ಷಯ್ ಕುಮಾರ್
ಬಾಲಿವುಡ್

ರೈತರಿಗೆ ನೆರವು ನೀಡಲು ತಮ್ಮ ಸಂಭಾವನೆ ಕಡಿಮೆ ಮಾಡಿದ ಅಕ್ಷಯ್ ಕುಮಾರ್

ನಟ ಅಕ್ಷಯ್‌ ಕುಮಾರ್‌ ಬರ ಪೀಡಿತ ಪ್ರದೇಶದ ರೈತರ ನೆರವಿಗೆ ಮತ್ತೊಮ್ಮೆ ಧಾವಿಸಿದ್ದಾರೆ. ಕಳೆದ ವರ್ಷ ಬರದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಒಟ್ಟು 90 ಲಕ್ಷ ..

ಆಯ್ದ ಸಾರಿಗೆ ದರ ಇಳಿಕೆ
ಜಿಲ್ಲಾ ಸುದ್ದಿ

ಆಯ್ದ ಸಾರಿಗೆ ದರ ಇಳಿಕೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆ ವಾಹನಗಳ ಪ್ರಯಾಣ ದರವನ್ನು ಶೇ.10ರಷ್ಟು ಕಡಿತಗೊಳಿಸಿದೆ. ಆದರೆ, ಶನಿವಾರ ಹಾಗೂ...

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ: ಜ. 1ರಿಂದ ಜಾರಿಗೆ
ಜಿಲ್ಲಾ ಸುದ್ದಿ

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ: ಜ. 1ರಿಂದ ಜಾರಿಗೆ

ಜನವರಿ 1 ರಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೂತನ ಪ್ರಯಾಣ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ...