ರಾಜ್ಯ57 ಲಕ್ಷ ರೂ ದುರುಪಯೋಗ: ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅಮಾನತು
ರೆಡ್ಡಿ ರಾಯನಗೌಡ ಮಸ್ಕಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ವೇಳೆ ಕಚೇರಿಯ ನೂತನ ಕಟ್ಟಡಕ್ಕೆ ಮೀಸಲಿಟ್ಟ 57 ಲಕ್ಷ ರೂ ಅನುದಾನವನ್ನು ನಿಯಮ ಉಲ್ಲಂಘಿಸಿ ಕಚೇರಿ ಪೀಠೋಪಕರಣಕ್ಕೆ ಖರೀದಿಗಾಗಿ ಕೆಅರ್ಐಡಿಎಲ್ ಸಂಸ್ಥೆಗೆ ಪಾವತಿಸಿದ್ದರು.