ಸಿನಿಮಾ ಸುದ್ದಿ'ರೌಡಿ ಬೇಬಿ' ಯೊಂದಿಗೆ ನಿರ್ದೇಶಕನ ಕ್ಯಾಪ್ ಧರಿಸಿದ ರೆಡ್ಡಿ ಕೃಷ್ಣ
ರೌಡಿ ಬೇಬಿ ರೆಡ್ಡಿ ಕೃಷ್ಣ ನಿರ್ದೇಶನದ ಚೊಚ್ಚಲ ವ್ಚಿತ್ರವಾಗಿದೆ. ಜಾಹೀರಾತು, ಕಿರುಚಿತ್ರಗಳ ನಿರ್ದೇಶಕರಾದ ಇಅವರ ಪಾಲಿಗೆ ರೌಡಿ ಬೇಬಿ ಮೊದಲ ಸಿನಿಮಾ ಆಗಲಿದೆ. ಭಾನುವಾರ ಚಿತ್ರದ ಟೀಸರ್ ಅನಾವರಣವಾಗಿದ್ದು ರೋಮ್ಯಾಂಟಿಕ್ ಎಂಟರ್ಟೈನರ್ ನ ಫಸ್ಟ್ ಸ್ಟಿಲ್ ಗಳನ್ನು ನಿರ್ದೇಶಕರು ಪತ್ರಿಕೆ ಜತೆಗೆ ಹಂಚಿಕೊಂಡಿದ್ದಾರೆ