ಈ ಘಟನೆಯನ್ನು ಸ್ಥಳೀಯ ಇನ್ಸ್ಟಾಗ್ರಾಮರ್ ಎಂ. ಜ್ಞಾನೇಶ್ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈರಲ್ ಆಗಿದೆ.