ದೇಶಲಾಕ್ಡೌನ್ ಎಂದು ಸುಮ್ನೆ ಕೂರಬೇಡಿ: ಕೌಟುಂಬಿಕ ಹಿಂಸಾಚಾರ ಬಹಿರಂಗಪಡಿಸಲು ಬಂದಿದೆ 'ರೆಡ್ ಡಾಟ್' ಅಸ್ತ್ರ!
ಮಹಿಳಾ ಉದ್ಯಮಿ ಇತಿ ರಾವತ್ ಇತ್ತೀಚೆಗೆ ತಮ್ಮ ಮೇಲ್ ನಲ್ಲಿ ಒಂದು ಸಮ್ದೇಶ ಸ್ವೀಕರಿಸಿದ್ದರು. ಅದರಲ್ಲಿ ಓರ್ವ ಮಹಿಳೆಯ ತನ್ನ ಅಂಗೈಮೇಲೆ ಕೆಂಪು ಚುಕ್ಕೆ ಹೊಂದಿದ್ದ ಚಿತ್ರದೊಡನೆ "ಮ್ಯಾಮ್, ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವಿತ್ತು. ಮಹಿಳೆ ಮೇಲೆ ಮನೆಯಲ್ಲಿ ನಡೆಯುವ ಕಿರುಕುಳಕ್ಕೆ ಸಂಬಂಧಿಸಿ ಈ ಸಂದೇಶವಿತ್ತು.