Red Card

FIFA World Cup 2026: ಕೈಕೈ ಮಿಲಾಯಿಸಿದ ಆಟಗಾರರು, ಮುಖಕ್ಕೆ ಪಂಚ್; ಉದ್ಘಾಟನಾ ಪಂದ್ಯದಲ್ಲೇ 3 Red Card, ಕಳಪೆ ದಾಖಲೆ
ಈ ಪಂದ್ಯದಲ್ಲಿ ರೆಫರಿಗಳು ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಮೆಕ್ಸಿಕೋದ ಓರ್ವ ಆಟಗಾರನನ್ನು ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಅಟ್ಟಿದರು.

ಕೇಂದ್ರದಿಂದ BESCOMಗೆ 'ರೆಡ್ ಕಾರ್ಡ್': ವಿದ್ಯುತ್ ವಿತರಣೆ ranking ನಲ್ಲಿ '-C' ಶ್ರೇಣಿ, ಎಚ್ಚರಿಕೆ ಗಂಟೆ ಎಂದ ತಜ್ಞರು..!
ಬೆಸ್ಕಾಂ, ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಗೆಸ್ಕಾಂ (ಕಲಬುರಗಿ) ಮತ್ತು ಸೆಸ್ಕ್ (ಮೈಸೂರು) ಯಾವ ಸಂಸ್ಥೆಯೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಿಲ್ಲ. ಮೆಸ್ಕಾಂ ಮಾತ್ರ 56.44 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದ್ದು, ‘B’ ಶ್ರೇಣಿ ಪಡೆದಿದೆ.

ಇಬ್ಬರು Bigg Boss ಸ್ಪರ್ಧಿಗಳಿಗೆ ರೆಡ್ ಕಾರ್ಡ್, ಪ್ರಶಸ್ತಿ ಗೆಲ್ಲೋದಿರ್ಲಿ.. ಮಾಡಿರೋ ಷೋಗೆ ಹಣ ಕೂಡ ಸಿಗಲ್ಲ.. ಪ್ರೇಕ್ಷಕರ ಸಂಭ್ರಮ .. ಆಗಿದ್ದೇನು?
ನಟ ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್ ತಮಿಳು ಸೀಸನ್ 9 ನಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಮಹಿಳಾ ಸ್ಪರ್ಧಿ ಮೇಲೆ ಹಲ್ಲೆ ಮಾಡಿ, ಕಾಲಿನಿಂದ ಒದ್ದಿದ್ದ ಇಬ್ಬರು ಸ್ಪರ್ಧಿಗಳನ್ನು ರೆಡ್ ಕಾರ್ಡ್ ಕೊಟ್ಟು ಶೋನಿಂದಲೇ ಹೊರದಬ್ಬಲಾಗಿದೆ.

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?
ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದು ಇದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ...

ರೆಡ್ ಕಾರ್ಡ್ ನೀಡಿದ್ದಕ್ಕೆ ಕೋಪಗೊಂಡ ಆಟಗಾರ ರೆಫರಿಗೆ ಗುಂಡಿಕ್ಕಿ ಕೊಂದ!
ಫುಟ್ ಬಾಲ್ ಪಂದ್ಯದ ವೇಳೆ ರೆಡ್ ಕಾರ್ಡ್ ನೀಡಿದ ರೆಫರಿ ವಿರುದ್ಧ ಕ್ರೋಧಗೊಂಡ ಆಟಗಾರನೊಬ್ಬ ಆತನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ...

ಅಸಭ್ಯ ವರ್ತನೆ ತಡೆಯಲು ಕ್ರಿಕೆಟ್‌ನಲ್ಲೂ ರೆಡ್‌ಕಾರ್ಡ್ ಬಳಕೆ
ಪುಟ್ಬಾಲ್, ಹಾಕಿ ಕ್ರೀಡೆಗಳಲ್ಲಿ ಅಸಭ್ಯ ವರ್ತನೆ ತೋರಿದ ಆಟಗಾರರಿಗೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರ ಕಳಿಸುವ ನಿಯಮವನ್ನು ಇದೀಗ ಕ್ರಿಕೆಟ್ ನಲ್ಲೂ ಬಳಸಲಾಗುತ್ತದೆ...

