ಕ್ರಿಕೆಟ್ರೆಡ್-ಬಾಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಯುಜ್ವೇಂದ್ರ ಚಾಹಲ್; 'ಆದರೆ, ನನ್ನ ಆಟ ಇನ್ನೂ ಮುಗಿದಿಲ್ಲ' ಎಂದ ಲೆಗ್-ಸ್ಪಿನ್ನರ್!
2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಚಾಹಲ್, 49 ಪಂದ್ಯಗಳಲ್ಲಿ 32.27ರ ಸರಾಸರಿಯಲ್ಲಿ 148 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ 'ರೆಡ್-ಬಾಲ್' ಕ್ರಿಕೆಟ್ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.