ರಾಜ್ಯಬೆಂಗಳೂರು: BBMP ಉದ್ಯಾನವನಗಳ ಸಸ್ಯ ಸಂಕುಲ ಉಳಿಕೆಗೆ BWSSB ಸಂಸ್ಕರಿಸಿದ ನೀರು ಬಳಕೆ!
ತಾಪಮಾನ ಏರಿಕೆಯಾಗುತ್ತಿದ್ದಂತೆ ನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದ್ದು, ಕೇವಲ ಮನುಷ್ಯರಷ್ಟೇ ಅಲ್ಲದೆ, ಗಿಡ-ಮರಗಳಿಗೂ ಕೂಡ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಸ್ಯ ಸಂಕುಲ ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಸಂಸ್ಕರಿಸಿದ ನೀರು ಬಳಸಲು ಬಿಬಿಎಂಪಿ ಮುಂದಾಗಿದೆ.