ರಾಜ್ಯದೋಸ್ತಿಗಳಿಗೆ ಶಾಕ್; ಮೈತ್ರಿ ಸರ್ಕಾರದ ರಾಜಕೀಯ ನೇಮಕಾತಿಗಳ ರದ್ದು ಮಾಡಿದ ಸಿಎಂ ಯಡಿಯೂರಪ್ಪ
ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಿಗೆ ಶಾಕ್ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಎಲ್ಲ ರಾಜಕೀಯ ನೇಮಕಾತಿಗಳ ರದ್ದು ಮಾಡಿದ್ದಾರೆ.