ದೇಶಅಗ್ನಿಪಥ್ ಯೋಜನೆ: ಐಎಎಫ್ ಗೆ ಈ ವರೆಗೂ ದಾಖಲೆಯ 7.5 ಲಕ್ಷ ಅರ್ಜಿ; ನೇಮಕಾತಿ ಪ್ರಕ್ರಿಯೆ ಇತಿಹಾಸದಲ್ಲೇ ಗರಿಷ್ಠ!
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ಭಾರತೀಯ ವಾಯುಪಡೆ (ಐಎಎಫ್) ಗೆ ಈ ಬಾರಿ ಅಗ್ನಿಪಥ್ ಯೋಜನೆಯಡಿ ಸೇರಲು ದಾಖಲೆಯ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ವಾಯುಪಡೆ ತಿಳಿಸಿದೆ.