ಕ್ರಿಕೆಟ್3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದಿದ್ದರೆ ಧೋನಿ ಹೆಚ್ಚಿನ ದಾಖಲೆ ಮುರಿಯಬಹುದಿತ್ತು: ಗಂಭೀರ್
ಏಕದಿನ ಪಂದ್ಯದ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಾ ದಾಖಲೆಗಳನ್ನು ತಮ್ಮ ಕಿಟ್ ನಲ್ಲಿ ಹೊಂದಿರುವ ವಿಭಿನ್ನ ಆಟಗಾರ ಎಂದು ಮಾಜಿ ಟೀಂ ಇಂಡಿಯಾ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.