ರಾಜ್ಯಎರಡು, ಮೂರನೇ ಹಂತದ ನಗರಗಳಿಂದ ಬೇಡಿಕೆ ಹೆಚ್ಚಾಳ: ಕರ್ನಾಟಕದಲ್ಲಿ ದಾಖಲೆಯ ಪಾಸ್ಪೋರ್ಟ್ ವಿತರಣೆ
ಕರ್ನಾಟಕದ ಟೈಯರ್ 2 ಮತ್ತು 3 ನಗರಗಳಿಂದ ಸ್ವೀಕರಿಸಿದ ಅರ್ಜಿಗಳ ಹೆಚ್ಚಳವು ಈ ಬೆಳವಣಿಗೆಗೆ ಕಾರಣವಾಗಿದೆ" ಎಂದು ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕೃಷ್ಣ ಕೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.