ವಿದೇಶ'ಇದು ಆರ್ಥಿಕ ಹುಚ್ಚುತನ, ಅಮೆರಿಕ ವಿನಾಶದ ನೀತಿ': Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ
ಮೂವ್ಆನ್ ಮತ್ತು ವುಮೆನ್ಸ್ ಮಾರ್ಚ್ನಂತಹ ಎಡಪಂಥೀಯ ಗುಂಪುಗಳ ಒಕ್ಕೂಟವು 1,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ಕಾಂಗ್ರೆಸ್ ಜಿಲ್ಲೆಯಲ್ಲಿ "ಹ್ಯಾಂಡ್ಸ್ ಆಫ್" ಕಾರ್ಯಕ್ರಮಗಳನ್ನು ಆಯೋಜಿಸಿದೆ.