ದೇಶಗ್ರಾಹಕರಿಗೆ ಗುಡ್ ನ್ಯೂಸ್: ಪ್ರಿಪೇಯ್ಡ್ ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸಂಸದ ರಾಘವ್ ಚಡ್ಡಾ!
ಹಿಂದೆ ಅನೇಕ ಟೆಲಿಕಾಂ ಕಂಪನಿಗಳು ಮಾಸಿಕ ಎಂದು ಹೇಳುತ್ತಿದ್ದ ಯೋಜನೆಗಳು ನಿಜವಾಗಿ 28 ದಿನಗಳ ಮಾನ್ಯತೆ ಮಾತ್ರ ಹೊಂದಿದ್ದವು. ಇದರಿಂದ ಒಂದು ವರ್ಷದಲ್ಲಿ ಗ್ರಾಹಕರು 12 ಬಾರಿ ಅಲ್ಲ, 13 ಬಾರಿ ರೀಚಾರ್ಜ್ ಮಾಡಬೇಕಾಗುತ್ತಿತ್ತು.