ದೇಶದೇಶದಲ್ಲಿ ಶೇ.49 ರಷ್ಟು ಜನರಿಗೆ ಮಾತ್ರ ಎರಡನೇ ಡೋಸ್ ಕೋವಿಡ್-19 ಲಸಿಕೆ ನೀಡಿಕೆ: ಮಾಹಿತಿ
ದೇಶಾದ್ಯಂತ 'ಘರ್ ಘರ್ ದಸ್ತಾಕ್ ' ಕೋವಿಡ್-19 ಲಸಿಕಾ ಅಭಿಯಾನ ನಡೆಯುತ್ತಿದ್ದರೂ ನ. 30 ರವರೆಗೂ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆಯಲ್ಲಿ ಶೇ. 5.9 ರಷ್ಟು ಹೆಚ್ಚಳವಾಗಿದ್ದರೆ ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ.11.7 ರಷ್ಟು ಏರಿಕೆಯಾಗಿದೆ.