ಅಂಕಣಗಳುಹೈಕಮಾಂಡ್ ಮೌನ; ಅರಣ್ಯ ರೋಧನವಾದ ಯತ್ನಾಳ್ ಆರ್ಭಟ! (ಸುದ್ದಿ ವಿಶ್ಲೇಷಣೆ)
-ಯಗಟಿ ಮೋಹನ್ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮತ್ತೆ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿದ್ದಾರೆ.