ದೇಶಗೋವಾ ಬಿಜೆಪಿ ಸ್ಥಳೀಯರನ್ನು ರಾಷ್ಟ್ರೀಯವಾದದಿಂದ ವಿಮುಖಗೊಳಿಸುತ್ತಿದೆ: ಸುಭಾಷ್ ವೆಲಿಂಗ್ಕರ್
ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಬಿಜೆಪಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಗೋವಾದ ಬಿಜೆಪಿ ಗೋವನ್ನರನ್ನು ರಾಷ್ಟ್ರೀಯವಾದದಿಂದ ದೂರ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.