ಕ್ರಿಕೆಟ್ಭಾರತ ವಿರುದ್ಧ ಬಾಂಗ್ಲಾದೇಶದ ಸೋಲಿಗೆ ಕಾರಣವಾದ 5 ಅಂಶಗಳು..?
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 1 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ. ಆದರೆ ಗೆಲುವಿನ ಸನಿಹಕ್ಕೆ ಬಂದು ಬಾಂಗ್ಲಾದೇಶ ಸೋಲಲು ಕಾರಣವೇನು.. ಇಲ್ಲಿದೆ ಆ ಬಗ್ಗೆ ಒಂದಷ್ಟು ಮಾಹಿತಿ..