ರಾಜ್ಯಬೆಂಗಳೂರು: 300 ಮರಗಳನ್ನು ಕಡಿದ ರಿಯಾಲ್ಟಿ ಸಂಸ್ಥೆಗೆ 40 ಲಕ್ಷ ರೂ. ದಂಡ, ಮೂವರ ಬಂಧನ
ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಅಕ್ರಮವಾಗಿ 303 ಮರಗಳನ್ನು ಕಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿ 40 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಕೋಶವು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಬಿಲ್ಡರ್ ಗಳಿಗೆ ಬಲವಾದ ಸಂದೇಶ ರವಾನಿಸಿದೆ.