ಸಿನಿಮಾ ಸುದ್ದಿಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ: ನಾಸಿರುದ್ದೀನ್ ಶಾಗೆ ಅನುಪಮ್ ಖೇರ್ ಪ್ರಶ್ನೆ
ಉತ್ತರ ಪ್ರದೇಶದ ಬುಲೆಂದ ಶಹರ್ ಹಿಂಸಾಚಾರ ಕುರಿತಂತೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲಾ, ಅದು ಸತ್ಯವಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.