ಸಿನಿಮಾ ಸುದ್ದಿಪ್ರಧಾನಿ ಮೋದಿ ಪಾತ್ರಕ್ಕೆ ನಾನು ಅಥವಾ ನಸೀರುದ್ದಿನ್ ಶಾ ಸೂಕ್ತ: ಶತ್ರುಘ್ನ ಸಿನ್ಹಾ
ಪ್ರಧಾನಿ ಮೋದಿ ಪಾತ್ರಕ್ಕೆ ನಾನು ಅಥವಾ ನಸಿರುದ್ದೀನ್ ಶಾ ಸೂಕ್ತವಾಗಿತ್ತು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.ತೆರೆ ಮೇಲೆ ಯಾರೂ ಯಾವುದೇ ಪಾತ್ರದಲ್ಲಿ ಅಭಿನಯಿಸಲು ಜಗತ್ತಿನಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಇದಕ್ಕೆ ಯಾವ ಆಕ್ಷೇಪವೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.