re-release

ಮದ್ರಾಸ್ ಪ್ರಸಾದ್ ಲ್ಯಾಬ್ ಅವಘಡದಲ್ಲಿ 'ಶಾಂತಿ ಕ್ರಾಂತಿ' ಮದರ್ ಪ್ರಿಂಟ್ ಬೆಂಕಿಗಾಹುತಿ; ಸದ್ಯಕ್ಕಂತೂ ರೀ-ರಿಲೀಸ್ ಇಲ್ಲ: ಬಾಲಾಜಿ
ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಡಿಯೊವನ್ನು ನಟ ರಘುರಾಮ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ 'ಸುವರ್ಣ ಯುಗ'ದ ಭಾಗವಾದದ್ದು ನನ್ನ ಅದೃಷ್ಟ: ರಕ್ಷಿತಾ
ರಕ್ಷಿತಾಗೆ ಅಪ್ಪು ಜೊತೆಗಿನ ಒಡನಾಟ ಅವರ ನಟನಾ ವೃತ್ತಿಯನ್ನು ಮೀರಿದಾಗಿತ್ತು. ಆಕೆಯ ಪೋಷಕರು ವಜ್ರೇಶ್ವರಿ ಕಂಬೈನ್ಸ್ನಲ್ಲಿಯೇ ವೃತ್ತಿಜೀವನ ಆರಂಭಿಸಿದ್ದರು. ಆ ಪರಿಸರದಲ್ಲಿ ಬೆಳೆದ ಅವರು ಪಾರ್ವತಮ್ಮ ರಾಜ್ಕುಮಾರ್ ಅವರಿಂದ ಪ್ರೇರಿತರಾಗಿದ್ದರು.

ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 50ನೇ ಹುಟ್ಟುಹಬ್ಬಕ್ಕೆ 'ಅಪ್ಪು' ರೀ-ರೀಲಿಸ್!
ಪುನೀತ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಥಿಯೇಟರ್ಗಳಲ್ಲಿ 'ಅಪ್ಪು' ಚಿತ್ರವನ್ನು PRK Productions ಮರು ಬಿಡುಗಡೆ ಮಾಡುತ್ತಿದೆ.

'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಾಗಿರಲಿಲ್ಲ; ಪೊಲೀಸ್ ಪಾತ್ರಕ್ಕೆ ಅರ್ಜುನ್ ಸರ್ಜಾ ಮನವೊಲಿಸಲಾಗಲಿಲ್ಲ: ದಿನಕರ್
ಚಿತ್ರದ ಮರು-ಬಿಡುಗಡೆಗೆ ತಮ್ಮ ಕುಟುಂಬದಿಂದ ವಿಶೇಷವಾಗಿ ದರ್ಶನ್ ಅವರ ಮಗ ವಿನೀಶ್ ಅವರಿಂದ ಪ್ರೋತ್ಸಾಹ ಸಿಕ್ಕಿತು. ವಿನೀಶ್ ಅವರು ಟಿವಿಯಲ್ಲಿ ಸಿನಿಮಾ ನೋಡಿ ತುಂಬಾ ಇಷ್ಟಪಡುತ್ತಿದ್ದರು.

ಸಲ್ಮಾನ್, ಶಾರೂಖ್ ಖಾನ್ ನಟನೆಯ ಐತಿಹಾಸಿಕ ಕರಣ್, ಅರ್ಜುನ್ ಸಿನಿಮಾ ಮತ್ತೆ ಬಿಡುಗಡೆ, ದಿನಾಂಕ ಘೋಷಣೆ
ಸಲ್ಮಾನ್ ಖಾನ್, ಶಾರೂಖಾನ್ ನಟಿಸಿರುವ ಈ ಚಿತ್ರ 1995 ರಲ್ಲಿ ತೆರೆ ಕಂಡಿತ್ತು. ಈಗ 2024 ರ ನವೆಂಬರ್ 22 ರಂದು ಮರು ಬಿಡುಗಡೆಯಾಗುತ್ತಿದೆ.

ಆಗಸ್ಟ್ 30ಕ್ಕೆ ದರ್ಶನ್ ನಟನೆಯ 'ಕರಿಯ' ಸಿನಿಮಾ ರೀ-ರಿಲೀಸ್!
ಭಾರತೀಯ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು, ಕರಿಯ ಇದು ನಿಮ್ಮಿಂದ. ಅಭಿಮಾನಿಗಳು ಶಾಂತಿ, ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಸಿ ಹಾರೈಸಿ. ಯಾವುದೇ ಅತಿರೇಕಗಳನ್ನು ಮಾಡಬೇಡಿ.

ಗಂಧದಗುಡಿ ಸಿನಿಮಾ ರಿ-ರಿಲೀಸ್: ವೀಕ್ಷಿಸದಿರಲು ಡಾ.ವಿಷ್ಣು ಅಭಿಮಾನಿಗಳು ನಿರ್ಧರಿಸಿರುವುದು ಏಕೆ?
ರು: ಡಾ.ರಾಜ್ ಕುಮಾರ್ ಮತ್ತು ಡಾ, ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಈ ವಾರ ಮತ್ತೆ ಥಿಯೇಟರ್ ಗಳಲ್ಲಿ ರಿ ರಿಲೀಸ್ ಆಗುತ್ತಿದೆ, ಆದರೆ...

ಹೊಸ ರೂಪದೊಂದಿಗೆ ಬಬ್ರುವಾಹನ ಈ ವಾರ ತೆರೆಗೆ
ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ ನಟ ಡಾ. ರಾಜ್ ಕುಮಾರ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಬಬ್ರುವಾಹನ ಚಿತ್ರ ಹೊಸ ರೂಪಾಂತರದೊಂದಿಗೆ ಈ ವಾರ...

ಮತ್ತೆ ತೆರೆಗೆ ಅಣ್ಣಾವ್ರ ಬಬ್ರುವಾಹನ
ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ ಡಾ. ರಾಜ್ ಕುಮಾರ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಬಬ್ರುವಾಹನ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ...

