ದೇಶರೈತರ ಭೂಮಿ ಕಸಿಯಲು ಮೋದಿ ಕಾತುರದಲ್ಲಿದ್ದಾರೆ: ರಾಹುಲ್
ಮೋದಿ ವಿರುದ್ಧ ವಾಗ್ಧಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ಭೂ ಸುಗ್ರೀವಾಜ್ಞೆ ಕುರಿತಂತೆ ಮತ್ತೆ ಮೋದಿ ವಿರುದ್ಧ ಟೀಕಾಪ್ರಹಾರಕ್ಕೆ ಮುಂದಾಗಿದ್ದು, ರೈತರ ಭೂಮಿ ಕಸಿದುಕೊಳ್ಳಲು ಮೋದಿ ಕಾತುರದಲ್ಲಿದ್ದಾರೆ ಎಂದು ಶನಿವಾರ ಹೇಳಿದ್ದಾರೆ...