ರಾಜಕೀಯ'ಅಕ್ಕಿ ಹೆಸರಿನಲ್ಲಿ ಓಟು ಪಡೆದವರೂ ನೀವೇ, ಋಣ ತೀರಿಸಬೇಕಾದವರೂ ನೀವೇ'
ಚುನಾವಣಾ ರಾಜಕೀಯಕ್ಕೆ ಅಕ್ಕಿ ಬಳಸಿಕೊಂಡವರು ನೀವೇ, ಅಕ್ಕಿ ಹೆಸರಿನಲ್ಲಿ ಓಟು ಪಡೆದವರೂ ನೀವೇ, ಅಕ್ಕಿ ಋಣ ತೀರಿಸಬೇಕಾದವರೂ ನೀವೇ, ಮೋದಿಜೀ ಅವರ ಸರ್ಕಾರ ಈ ಕ್ಷಣಕ್ಕೂ 5 ಕೆಜಿ ಉಚಿತ ಅಕ್ಕಿ ನಿಮ್ಮ ಸರ್ಕಾರದ ಮೂಲಕವೇ ಜನರಿಗೆ ವಿತರಿಸುತ್ತಿದೆ.