ಕ್ರಿಕೆಟ್IPL 2025: ತಂಡ ಬದಲಾದ್ರು, ಸಿರಾಜ್ ಯಾವಾಗಲೂ RCBian! ಹೃದಯಸ್ಪರ್ಶಿ Video
ವಿರಾಟ್ ಕೊಹ್ಲಿ ಹಾಗೂ ಸಿರಾಜ್ ನಡುವೆ ಸ್ನೇಹ ಮಿಲನ ಅಪರೂಪವಾದದ್ದು, ಇದು ಅಭಿಮಾನಿಗಳಿಗೂ ಗೊತ್ತಿದ್ದು, ಬೆಂಗಳೂರಿನಲ್ಲಿ ಇಂದು ನಡೆಯಲಿರುವ RCB V/S ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.