ಪ್ಲೇ ಆಫ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಅತಿ ಕಡಿಮೆ ರನ್ ಗಳಿಗೆ ಕಟ್ಟಿಹಾಕುವುದಷ್ಟೇ ಅಲ್ಲದೇ ಹಲವು ದಾಖಲೆಗಳನ್ನು ಆರ್ ಸಿಬಿ ತನ್ನ ಹೆಸರಿಗೆ ಬರೆದುಕೊಂಡಿದೆ.