ಕ್ರಿಕೆಟ್ಬೆಂಗಳೂರು ಕಾರ್ಯಕ್ರಮದಲ್ಲಿ ಗೌನ್ ಧರಿಸಿದ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್: RCB ಸ್ಟಾರ್ ಬ್ಯಾಟರ್ ಹೇಳಿದ್ದೇನು?
ಮಂಧಾನ ಗೌನ್ ಧರಿಸಿದ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದ್ದು, ಒಬ್ಬ ಕ್ರೀಡಾಪಟುವನ್ನು ಅವರ ಕೌಶಲ್ಯ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಗುರುತಿಸಬೇಕು ಹೊರತು ಅವರು ಧರಿಸುವ ಬಟ್ಟೆಯಿಂದ ಅಲ್ಲ ಎಂದು ಅನೇಕರು ಕಿಡಿ ಕಾರಿದ್ದಾರೆ.