RCB vs MI
IPL 2026: ಗಾಯದ ಚಿತ್ರ ಹಂಚಿಕೊಂಡ ಕೃನಾಲ್ ಪಾಂಡ್ಯ; ನೋವಲ್ಲೂ ತಂಡಕ್ಕಾಗಿ ಹೋರಾಡಿದ್ದಕ್ಕೆ ಥ್ಯಾಂಕ್ಸ್ ಎಂದ ಫ್ಯಾನ್ಸ್!
ಮುಂಬೈ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಬ್ಯಾಟಿಂಗ್‌ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಕೃನಾಲ್ ಆರು ಇನಿಂಗ್ಸ್‌ಗಳಲ್ಲಿ 35.50 ಸರಾಸರಿ ಮತ್ತು 150.00 ಸ್ಟ್ರೈಕ್ ರೇಟ್‌ನಲ್ಲಿ 141 ರನ್‌ಗಳನ್ನು ಗಳಿಸಿದ್ದಾರೆ.

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುತ್ತಲೇ ಅಸಭ್ಯ ವರ್ತನೆ ತೋರಿದ ಸ್ಟಾರ್ ಬ್ಯಾಟರ್ Tim David; ಬಿಸಿಸಿಐ ಕೆಂಗಣ್ಣು!
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು.

MI ವಿರುದ್ಧ RCB ರೋಚಕ ಗೆಲುವು: ಕೃನಾಲ್ ಪಾಂಡ್ಯ ಭಾವುಕ; Mumbai Indians ಜೊತೆಗಿನ ಪ್ರಯಾಣ ನೆನಪಿಸಿಕೊಂಡ ಆಲ್‌ರೌಂಡರ್!
ಪಂದ್ಯದ ನಂತರ ಕೃನಾಲ್, ರಾಯ್‌ಪುರ ಪಿಚ್‌ಗೆ ಆಕ್ರಮಣಕಾರಿ ಸ್ಟ್ರೋಕ್ ಆಟದ ಬದಲು ತಾಳ್ಮೆ ಮತ್ತು ಸರಿಯಾದ ಕ್ರಿಕೆಟ್ ಹೊಡೆತಗಳು ಬೇಕಾಗುತ್ತವೆ ಎಂದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಅಶ್ಲೀಲ ಪದ ಬಳಕೆ; RCB ಕೋಚ್ ಆಂಡಿ ಫ್ಲವರ್‌ಗೆ ದಂಡ ವಿಧಿಸಿದ BCCI
ಡಗೌಟ್ ನಾಟಕದ ಹೊರತಾಗಿಯೂ, ಮುಂಬೈ ವಿರುದ್ಧ ಆರ್‌ಸಿಬಿ ಕೊನೆಯ ಎಸೆತದಲ್ಲಿ ಎರಡು ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿತು ಮತ್ತು ಈ ಆವೃತ್ತಿಯ ಏಳನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ
ಈ ಹೈವೋಲ್ಟೇಜ್ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರ ಅತಿದೊಡ್ಡ ದಾಖಲೆ ಸರಿಗಟ್ಟಿದ್ದಾರೆ.

IPL 2026: ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡದ ವಿರಾಟ್ ಕೊಹ್ಲಿ; ಗಾಯದ ಬಗ್ಗೆ ನಾಯಕ ರಜತ್ ಪಾಟೀದಾರ್ ಮಾಹಿತಿ
131.58 ಸ್ಟ್ರೈಕ್ ರೇಟ್‌ನಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ್ದು ಆರ್‌ಸಿಬಿಗೆ ನೆರವಾಗಿದ್ದರೂ, ಭಾರತದ ದಂತಕಥೆ ಮೈದಾನದಲ್ಲಿ ತನ್ನ ಶೇ 200ರಷ್ಟು ಪ್ರದರ್ಶನ ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

WPL 2026: Jay Shah ಕನಸು ಕೊನೆಗೂ ನನಸು; ಮಹಿಳಾ ಪ್ರೀಮಿಯರ್ ಲೀಗ್ ಗೆ ಹರಿದುಬಂದ ಜನ ಸಾಗರ; ದಾಖಲೆ!
ಮುಂಬೈ ತಂಡ 20 ಓವರ್ಗಳಲ್ಲಿ 154 ರನ್ ಕಲೆಹಾಕಿದರೆ, ಆರ್‌ಸಿಬಿ 20 ಓವರ್ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

Video: 'ಪ್ರಾಕ್ಟಿಸ್ ಮಾಡೋಕ್ ಬಿಡ್ರೋ..'; ಕ್ಯಾಮೆರಾಮನ್ ವಿರುದ್ಧ Smriti Mandhana ಅಸಮಾಧಾನ
ಪಂದ್ಯ ಆರಂಭಕ್ಕೂ ಮುನ್ನ ಸ್ಮೃತಿ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಕ್ಯಾಮೆರಾಮನ್ ಸ್ಮೃತಿ ಅವರತ್ತ ಕ್ಯಾಮೆರಾ ತಿರುಗಿಸಿದ್ದ.

WPL 2026: 4 ಓವರ್, 1 ಮೇಡನ್; ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್; RCBಯ ಲೇಡಿ ಹೇಜಲ್ವುಡ್ Lauren Bell
ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

