RCB vs LSG

IPL 2026: Mitchell Marsh ಸ್ಫೋಟಕ ಶತಕ, RCB ವಿರುದ್ಧ ಬೃಹತ್ ಮೊತ್ತದತ್ತ LSG! ಪಂದ್ಯಕ್ಕೆ ಮಳೆ ಅಡ್ಡಿ
ಕ್ರಿಕೆಟ್

IPL 2026: Mitchell Marsh ಸ್ಫೋಟಕ ಶತಕ, RCB ವಿರುದ್ಧ ಬೃಹತ್ ಮೊತ್ತದತ್ತ LSG! ಪಂದ್ಯಕ್ಕೆ ಮಳೆ ಅಡ್ಡಿ

ಲಖನೌ ನ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

LSG ವಿರುದ್ಧ RCB ಸಂಭಾವ್ಯ ಪ್ಲೇಯಿಂಗ್ XI: ಇಂಗ್ಲೆಂಡ್‌ನಿಂದ ಹಿಂದಿರುಗದ ಫಿಲ್ ಸಾಲ್ಟ್; ಜೇಕಬ್ ಬೆಥೆಲ್ ಬದಲಿಗೆ ಜೋರ್ಡಾನ್ ಕಾಕ್ಸ್‌?
ಕ್ರಿಕೆಟ್

LSG ವಿರುದ್ಧ RCB ಸಂಭಾವ್ಯ ಪ್ಲೇಯಿಂಗ್ XI: ಇಂಗ್ಲೆಂಡ್‌ನಿಂದ ಹಿಂದಿರುಗದ ಫಿಲ್ ಸಾಲ್ಟ್; ಜೇಕಬ್ ಬೆಥೆಲ್ ಬದಲಿಗೆ ಜೋರ್ಡಾನ್ ಕಾಕ್ಸ್‌?

ಈ ಆವೃತ್ತಿಯಲ್ಲಿ ಜೇಕಬ್ ಬೆಥೆಲ್ ಆಡಿರುವ ಇನಿಂಗ್ಸ್‌ಗಳಲ್ಲಿ 14 (10), 20 (11) ಮತ್ತು 5 (5) ರನ್ ಗಳಿಸಿದ್ದಾರೆ. ಹೀಗಾಗಿ, ಬೆಥೆಲ್ ಬದಲಿಗೆ ಅವರ ಇಂಗ್ಲೆಂಡ್ ತಂಡದ ಸಹ ಆಟಗಾರ ಜೋರ್ಡನ್ ಕಾಕ್ಸ್ ಸಂಭಾವ್ಯ ಆಯ್ಕೆಗಳಲ್ಲಿ ಒಬ್ಬರು.

ವಿರಾಟ್ ಕೊಹ್ಲಿ ಪಾದ ಮುಟ್ಟಲು ಪ್ರಯತ್ನಿಸಿದ LSG ಬೌಲರ್ ನಮನ್ ತಿವಾರಿ; RCB ಸ್ಟಾರ್ ಆಟಗಾರನ ಪ್ರತಿಕ್ರಿಯೆ ವೈರಲ್!
ಕ್ರಿಕೆಟ್

ವಿರಾಟ್ ಕೊಹ್ಲಿ ಪಾದ ಮುಟ್ಟಲು ಪ್ರಯತ್ನಿಸಿದ LSG ಬೌಲರ್ ನಮನ್ ತಿವಾರಿ; RCB ಸ್ಟಾರ್ ಆಟಗಾರನ ಪ್ರತಿಕ್ರಿಯೆ ವೈರಲ್!

ಕೊಹ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ಪಂದ್ಯಾವಳಿಯಲ್ಲಿ 57ರ ಸರಾಸರಿಯಲ್ಲಿ 228 ರನ್ ಗಳಿಸಿ, ಆರೆಂಜ್ ಕ್ಯಾಪ್ ಪಡೆದರು.

IPL 2026: RCB ವಿರುದ್ಧ LSG ಸೋಲು; ನಗುತ್ತಲೇ ವಿರಾಟ್ ಕೊಹ್ಲಿ ಜೊತೆ ಸಂಭಾಷಣೆ ನಡೆಸಿದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ!
ಕ್ರಿಕೆಟ್

IPL 2026: RCB ವಿರುದ್ಧ LSG ಸೋಲು; ನಗುತ್ತಲೇ ವಿರಾಟ್ ಕೊಹ್ಲಿ ಜೊತೆ ಸಂಭಾಷಣೆ ನಡೆಸಿದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ!

ವೇಗಿಗಳಾದ ಜಾಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಯುವ ಆಟಗಾರ ರಸಿಕ್ ಸಲಾಂ ದಾರ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳ ಬೆವರಿಳಿಸಿದರು.

ಕಾಶ್ಮೀರ to ಬೆಂಗಳೂರು: ರಸಿಕ್ ಸಲಾಂ ದಾರ್ ಪ್ರಯಾಣ; ಬರೋಬ್ಬರಿ ₹6 ಕೋಟಿಗೆ RCB ಪಾಲಾಗಿದ್ದು ಇದೇ ಕಾರಣಕ್ಕೆ!
ಕ್ರಿಕೆಟ್

ಕಾಶ್ಮೀರ to ಬೆಂಗಳೂರು: ರಸಿಕ್ ಸಲಾಂ ದಾರ್ ಪ್ರಯಾಣ; ಬರೋಬ್ಬರಿ ₹6 ಕೋಟಿಗೆ RCB ಪಾಲಾಗಿದ್ದು ಇದೇ ಕಾರಣಕ್ಕೆ!

ಒತ್ತಡದ ಪರಿಸ್ಥಿತಿಯಲ್ಲೂ ವೇಗಿ ಅಗಾಧ ನಿಯಂತ್ರಣ ಸಾಧಿಸಿ ಐಡೆನ್ ಮಾರ್ಕ್ರಮ್ ಮತ್ತು ಆಯುಷ್ ಬದೋನಿ ವಿಕೆಟ್ ಕಬಳಿಸಿ ಎಲ್‌ಎಸ್‌ಜಿ ತಂಡವನ್ನು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿಸಿದರು.

RCB ಸಂಭಾವ್ಯ ಪ್ಲೇಯಿಂಗ್ XI vs LSG: ಜಾಶ್ ಹೇಜಲ್‌ವುಡ್ ಫಿಟ್‌ನೆಸ್ ಬಗ್ಗೆ ಅನಿಶ್ಚಿತತೆ; ಜೇಕಪ್ ಡಫಿಗೆ ಸ್ಥಾನ!
ಕ್ರಿಕೆಟ್

RCB ಸಂಭಾವ್ಯ ಪ್ಲೇಯಿಂಗ್ XI vs LSG: ಜಾಶ್ ಹೇಜಲ್‌ವುಡ್ ಫಿಟ್‌ನೆಸ್ ಬಗ್ಗೆ ಅನಿಶ್ಚಿತತೆ; ಜೇಕಪ್ ಡಫಿಗೆ ಸ್ಥಾನ!

ಭುವನೇಶ್ವರ್ ಕುಮಾರ್ ಎಂದಿನಂತೆ ವಿಶ್ವಾಸಾರ್ಹರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ರಸಿಕ್ ಸಲಾಂ ದಾರ್ ಅದ್ಭುತ ಪ್ರದರ್ಶನ ನೀಡಿದರು.

IPL 2025: RCB ಬೌಲಿಂಗ್ ಬಗ್ಗೆ ಮಾತು; ವೀಕ್ಷಕ ವಿವರಣೆಕಾರರ ವಿರುದ್ಧ AB De Villiers ಅಸಮಾಧಾನ
ಕ್ರಿಕೆಟ್

IPL 2025: RCB ಬೌಲಿಂಗ್ ಬಗ್ಗೆ ಮಾತು; ವೀಕ್ಷಕ ವಿವರಣೆಕಾರರ ವಿರುದ್ಧ AB De Villiers ಅಸಮಾಧಾನ

ನಿನ್ನೆ (ಮಂಗಳವಾರ) ರಾತ್ರಿ ನಾನು ಕಾಮೆಂಟೇಟರ್‌ಗಳ ಮಾತುಗಳನ್ನು ಕೇಳಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರ ಮಾತುಗಳು ನನಗೆ ತುಂಬಾ ಕೋಪ ತರಿಸಿತು.

IPL 2025: LSG ಬೌಲರ್ ದಿಗ್ವೇಶ್ ರಾಠಿಯನ್ನು ಅಣಕಿಸಿದ RCB ಅಭಿಮಾನಿಗಳು! ವಿಡಿಯೋ
ಕ್ರಿಕೆಟ್

IPL 2025: LSG ಬೌಲರ್ ದಿಗ್ವೇಶ್ ರಾಠಿಯನ್ನು ಅಣಕಿಸಿದ RCB ಅಭಿಮಾನಿಗಳು! ವಿಡಿಯೋ

ಪಂದ್ಯದ ನಂತರ, ಆರ್‌ಸಿಬಿ ಅಭಿಮಾನಿಗಳು ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ದಿಗ್ವೇಶ್ ಅವರ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಅಣಕಿಸಿದರು.

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral
ಕ್ರಿಕೆಟ್

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral

ಹಳೆಯದ್ದನ್ನೆಲ್ಲ ನಮ್ಮ ಆಟಗಾರರು ಮರೆತಂತಿಲ್ಲ. ಹೌದು... ಪದೇ ಪದೇ ವಿಕೆಟ್ ಬೀಳುತ್ತಿದ್ದಂತೆ ದಿಗ್ವೇಶ್ ರಾಥಿ ನೋಟ್ ಬುಕ್ ಸೆಲೆಬ್ರೆಷನ್ ಮಾಡುತ್ತ ಎದುರಾಳಿ ಬ್ಯಾಟರ್ ಗಳನ್ನ ಅವಮಾನಿಸುತ್ತಿದ್ದರು.