RCB vs Gujarat Lions

ಕೊಹ್ಲಿಯನ್ನು ಡಕ್ ಔಟ್ ಮಾಡಲು ಬರೊಬ್ಬರಿ 2 ವರ್ಷಗಳು ಬೇಕಾಯ್ತೇ?
ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿಯನ್ನು ಡಕ್ ಔಟ್ (ಶೂನ್ಯ) ಮಾಡಲು ಬರೊಬ್ಬರಿ 2 ವರ್ಷಗಳೇ ಬೇಕಾಯಿತು..

ಪಂದ್ಯ ಒಂದು, ದಾಖಲೆ ಹಲವು: ಇದು ಆರ್ ಸಿಬಿ-ಗುಜರಾತ್ ಪ್ಲೇ ಆಫ್ ಸ್ಪೆಷಲ್!
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಸೀಸನ್-9ರ ಮೊದಲ ಪ್ಲೇ ಆಫ್ ಪಂದ್ಯ ನಿರೀಕ್ಷೆಯಂತೆಯೇ ರೋಚಕವಾಗಿ ಅಂತ್ಯಕಂಡಿದ್ದು, ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಮತ್ತು ಗುಜರಾತ್ ತಂಡಗಳ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು...

