RCB vs DC

'ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರ RCB ನಾಯಕ ರಜತ್ ಪಾಟೀದಾರ್
ಅಂತಿಮವಾಗಿ ಭುವನೇಶ್ವರ್ ಕುಮಾರ್ 3 ಮತ್ತು ಜಾಶ್ ಹೇಜಲ್ವುಡ್ ನಾಲ್ಕು ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 75 ರನ್ಗಳಿಗೆ ಆಲೌಟ್ ಮಾಡಲು ನೆರವಾದರು.

ದೆಹಲಿಯಲ್ಲಿ ಗೆದ್ದು ಎಂ. ಚಿನ್ನಸ್ವಾಮಿ ಸೋಲಿನ ಸೇಡು ತೀರಿಸಿದ RCB!
ಐಪಿಎಲ್ 2026ರ 39ನೇ ಪಂದ್ಯದಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೆಂಗಳೂರಿನ ಎಂ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಭುವಿ, ಹ್ಯಾಜಲ್ ವಿನಾಶಕಾರಿ ಬೌಲಿಂಗ್: 8 ರನ್ಗೆ 6 ವಿಕೆಟ್; ಪವರ್ ಪ್ಲೇನಲ್ಲಿ DC ಕಳಪೆ ದಾಖಲೆ; 75 ರನ್ಗೆ ಆಲೌಟ್!
ಡೆಲ್ಲಿ ಕ್ಯಾಪಿಟಲ್ಸ್ 264 ರನ್ ಗಳಿಸಿದ್ದ ಅದೇ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 75 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ.
'ಅವರಿಗೆ ಆತ್ಮವಿಶ್ವಾಸ ಕಡಿಮೆಯಿದೆ'; DC ವಿರುದ್ಧ RCB ಮುನ್ನಡೆ ಸಾಧಿಸಲಿದೆ: ಭಾರತದ ಮಾಜಿ ಆಟಗಾರ ದೀಪ್ ದಾಸ್ಗುಪ್ತಾ!
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಬೃಹತ್ ಮೊತ್ತವು ಅವರ ಬ್ಯಾಟಿಂಗ್ ಬಲವನ್ನು ತೋರಿಸಿದರೂ, ಅವರ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವು ಪ್ರಮುಖ ಕಳವಳವಾಗಿ ಉಳಿದಿದೆ ಎಂದು ಅವರು ಹೇಳಿದರು.
RCB ಸಂಭಾವ್ಯ ಪ್ಲೇಯಿಂಗ್ XI vs DC: ಸಾಲ್ಟ್ ಔಟ್, ಜೇಕಬ್ ಬೆಥೆಲ್ಗೆ ಸ್ಥಾನ; ಗಾಯಗೊಂಡಿರುವ ರಸಿಕ್ ಸಲಾಂ ಬದಲಿ ಆಟಗಾರ?
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪಂದ್ಯದ ಮುನ್ನಾದಿನ, ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾಲ್ಟ್ ಚೇತರಿಸಿಕೊಂಡಿಲ್ಲ ಎಂದು ದೃಢಪಡಿಸಿದರು.

'ನಾವು 175 ರನ್ಗಳು 190 ಆಗಿ ಕಾಣುವಂತೆ ಮಾಡಿದೆವು': ಡೆಲ್ಲಿ ವಿರುದ್ಧ ಸೋತರೂ ತಂಡವನ್ನು ಶ್ಲಾಘಿಸಿದ RCB ಮೆಂಟರ್ ದಿನೇಶ್ ಕಾರ್ತಿಕ್
RCB ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್ಸಿಬಿ ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ (GT) ಅನ್ನು ಎದುರಿಸಲಿದೆ.

'ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಸಂತೋಷವಾಗಿರಲಿಲ್ಲ': RCB ವಿರುದ್ಧ DC ಜಯಗಳಿಸಿದ ನಂತರ ಕೆಎಲ್ ರಾಹುಲ್!
ಆರ್ಸಿಬಿಯ ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಪಡೆದಾಗ ಸಂಕಷ್ಟಕ್ಕೆ ಸಿಲುಸಿದ್ದ ಡಿಸಿಗೆ ಕೆಎಲ್ ರಾಹುಲ್ ಮತ್ತು ಸ್ಟಬ್ಸ್ ಅವರ ಅರ್ಧಶತಕಗಳು ಡೆಲ್ಲಿ ಕ್ಯಾಪಿಟಲ್ಸ್ಗೆ ನೆರವಾದವು.
RCB vs DC ಪಂದ್ಯದ ವೇಳೆ ಗಾಯಗೊಂಡ ಅಕ್ಷರ್ ಪಟೇಲ್; ಓಡಿಬಂದು ಹೆಗಲು ನೀಡಿದ ಕೃನಾಲ್ ಪಾಂಡ್ಯ ನಡೆಗೆ ಮೆಚ್ಚುಗೆ!
ಟಾಸ್ ಗೆದ್ದ ಡಿಸಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

'ಭಾರತಕ್ಕೆ ಪುನರಾಗಮನ ಏಕೆ ಮಾಡಬಾರದು?': ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್!
ಈ ಆವೃತ್ತಿಯ ಟೂರ್ನಮೆಂಟ್ನಲ್ಲಿ ಅವರು ಯುಜ್ವೇಂದ್ರ ಚಾಹಲ್ ಜೊತೆ ಸೇರಿ ಐಪಿಎಲ್ನಲ್ಲಿ 200 ವಿಕೆಟ್ಗಳನ್ನು ಪೂರ್ಣಗೊಳಿಸಿದ ಮೊದಲ ವೇಗಿ ಮತ್ತು ಒಟ್ಟಾರೆ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

