RCB vs CSK

RCB ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ದೋಸೆ, ಇಡ್ಲಿ' ಹಾಡು; BCCIಗೆ CSK ದೂರು!
ಕ್ರಿಕೆಟ್

RCB ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ದೋಸೆ, ಇಡ್ಲಿ' ಹಾಡು; BCCIಗೆ CSK ದೂರು!

ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ಈ ರೀತಿ ಆಡಲು ಅವರೇ ಕಾರಣ': ಭಾರತೀಯನ ಹೆಸರೇಳಿದ RCB ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್!
ಕ್ರಿಕೆಟ್

'ಈ ರೀತಿ ಆಡಲು ಅವರೇ ಕಾರಣ': ಭಾರತೀಯನ ಹೆಸರೇಳಿದ RCB ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್!

ಟಿಮ್ ಡೇವಿಡ್, ಮೂರು ಬೌಂಡರಿಗಳಲ್ಲದೆ ಎಂಟು ಸಿಕ್ಸರ್‌ಗಳನ್ನು ಬಾರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು ಭರ್ಜರಿ 250 ರನ್ ಕಲೆಹಾಕಿತು.

IPL 2026 Points Table: CSK ವಿರುದ್ಧ ಗೆದ್ದು ಬೀಗಿದ RCB; ಅಂಕಪಟ್ಟಿಯಲ್ಲಿ ಮೊದಲ ಸ್ಥಾನ; ಕೊನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಚೆನ್ನೈ!
ಕ್ರಿಕೆಟ್

IPL 2026 Points Table: CSK ವಿರುದ್ಧ ಗೆದ್ದು ಬೀಗಿದ RCB; ಅಂಕಪಟ್ಟಿಯಲ್ಲಿ ಮೊದಲ ಸ್ಥಾನ; ಕೊನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಚೆನ್ನೈ!

ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಆವೃತ್ತಿಯಲ್ಲಿ ಸತತ ಮೂರನೇ ಸೋಲು ಕಂಡಿತು.

'ಈ ವರ್ಷವೂ ನಾನು CSK ಪರ ಆಡಬೇಕಿತ್ತು, ಅದು ನೋವಿನ ಸಂಗತಿ': RCB ವಿರುದ್ಧದ ಸೋಲಿನ ಬಳಿಕ ಆರ್ ಅಶ್ವಿನ್
ಕ್ರಿಕೆಟ್

'ಈ ವರ್ಷವೂ ನಾನು CSK ಪರ ಆಡಬೇಕಿತ್ತು, ಅದು ನೋವಿನ ಸಂಗತಿ': RCB ವಿರುದ್ಧದ ಸೋಲಿನ ಬಳಿಕ ಆರ್ ಅಶ್ವಿನ್

ಸಿಎಸ್‌ಕೆ ಬೌಲರ್‌ಗಳು ತಮ್ಮದಲ್ಲದ ಕೆಲಸಗಳನ್ನು ಪಿಚ್‌ನಲ್ಲಿ ಏಕೆ ಮಾಡುತ್ತಿದ್ದಾರೆ. ಅನ್ಶುಲ್ ಕಾಂಬೋಜ್ ಮತ್ತು ಜೇಮೀ ಓವರ್ಟನ್ ಸ್ಟಂಪ್‌ಗಳ ಸುತ್ತಲೂ ವೈಡ್ ಯಾರ್ಕರ್‌ಗಳನ್ನು ಎಸೆಯುವ ನಿರ್ಧಾರವನ್ನು ಅವರು ಪ್ರಶ್ನಿಸಿದರು.

IPL 2026: ಜಸ್ಪ್ರೀತ್ ಬುಮ್ರಾ ಮಾಡದ ದಾಖಲೆ ಬರೆದ ಭುವನೇಶ್ವರ್ ಕುಮಾರ್; ಈ ಸಾಧನೆ ಮಾಡಿದ ಮೊದಲ ವೇಗಿ!
ಕ್ರಿಕೆಟ್

IPL 2026: ಜಸ್ಪ್ರೀತ್ ಬುಮ್ರಾ ಮಾಡದ ದಾಖಲೆ ಬರೆದ ಭುವನೇಶ್ವರ್ ಕುಮಾರ್; ಈ ಸಾಧನೆ ಮಾಡಿದ ಮೊದಲ ವೇಗಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದಲ್ಲಿ, ಆಯುಷ್ ಮ್ಹಾತ್ರೆ ಅವರ ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಕುಮಾರ್ ದಾಖಲೆ ಬರೆದರು.

IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video
ಕ್ರಿಕೆಟ್

IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video

ಸಿಎಸ್‌ಕೆ ತಂಡ ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಕಳೆದುಕೊಂಡ ನಂತರ ಸರ್ಫರಾಜ್ ಖಾನ್ ಅಬ್ಬರದ ಅರ್ಧಶತಕ ಗಳಿಸಿದರು.

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!
ಕ್ರಿಕೆಟ್

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಐಪಿಎಲ್ 2026ರ 11ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವಿನ ನಗೆ ಬೀರಿದೆ.

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB
ಕ್ರಿಕೆಟ್

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

ಐಪಿಎಲ್ 2026ರ 11ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಫೋಟಕ ಬ್ಯಾಟಿಂಗ್ ಮಾಡಿದೆ. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಸಿಎಸ್‌ಕೆ ಬೌಲರ್‌ಗಳನ್ನು ಛಿದ್ರಗೊಳಿಸಿದರು.

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ; Virat Kohli ಮತ್ತೆ ನಂಬರ್ 1
ಕ್ರಿಕೆಟ್

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ; Virat Kohli ಮತ್ತೆ ನಂಬರ್ 1

ಐಪಿಎಲ್ 19ನೇ ಸೀಸನ್‌ನ ಲೀಗ್ ಹಂತದ 11ನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ನಡೆಯುತ್ತಿದೆ.