ಕ್ರಿಕೆಟ್RCB on Sale: ಬಿಡ್ 2 ಬಿಲಿಯನ್ ಡಾಲರ್ ದಾಟುವ ಸಾಧ್ಯತೆ; ಅಂತಿಮ ರೇಸ್ ನಲ್ಲಿ ಎರಡು ಕಂಪನಿಗಳ ನಡುವೆ ಪೈಪೋಟಿ!
ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದು, ಈಗ ಇಬ್ಬರು ಮಾತ್ರ ಅಂತಿಮ ಬಿಡ್ ನಲ್ಲಿ ರೇಸ್ನಲ್ಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.