ಕ್ರಿಕೆಟ್ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲೀಗ್ ಹಂತದ ಅಂತ್ಯಕ್ಕೂ ಮುನ್ನವೇ ಲಯಕ್ಕೆ ಮರಳಿದೆ. ಬುಧವಾರ ನಡೆದ ಐಪಿಎಲ್ನ 57ನೇ ಪಂದ್ಯದಲ್ಲಿ ಆರ್ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದೆ.