RCB Fans

IPL 2026 Final: ಸಂಭ್ರಮಾಚರಣೆ ಮಾಡುತ್ತಿದ್ದ RCB ಅಭಿಮಾನಿಗಳಿಗೆ ಶಾಕ್; 75 ವಾಹನಗಳು ಬೆಂಗಳೂರು ಪೊಲೀಸರ ವಶಕ್ಕೆ!
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

'ಮಗನಂತೆ ಸ್ವೀಕರಿಸಿದ್ದಾರೆ'; ಇಂದು ನಾನು ಏನಾಗಿದ್ದೇನೋ ಅದಕ್ಕೆ RCB ಅಭಿಮಾನಿಗಳೇ ಕಾರಣ: ದಿನೇಶ್ ಕಾರ್ತಿಕ್
ಹಾಲಿ ಚಾಂಪಿಯನ್ ಆರ್‌ಸಿಬಿ ಈಗಾಗಲೇ ಐಪಿಎಲ್ 2026ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿದೆ ಮತ್ತು 13 ಪಂದ್ಯಗಳಿಂದ 18 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

IPL 2026: ಪಂದ್ಯಾವಳಿಗೂ ಮುನ್ನವೇ RCB ಹೀನಾಯ ದಾಖಲೆ ತೋರಿಸಿ ಕೆಣಕಿದ KKR; ಕೆರಳಿದ ಅಭಿಮಾನಿಗಳು, Video!
ಮಾರ್ಚ್ 28ರಂದು IPL ಪಂದ್ಯಾವಳಿ ಆರಂಭವಾಗಲಿದ್ದು, 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ನಿರೀಕ್ಷೆ ತೀವ್ರಗೊಂಡಿದೆ. ಉದ್ಘಾಟನಾ ಪಂದ್ಯಕ್ಕೆ ಕೇವಲ 14 ದಿನಗಳು ಬಾಕಿ ಇರುವಾಗ ಫ್ರಾಂಚೈಸಿಗಳು ಹೈ-ಡೆಸಿಬಲ್ ಮಾರ್ಕೆಟಿಂಗ್ ಅಭಿಯಾನಗಳಲ್ಲಿ ತೊಡಗಿಸಿಕೊಂಡಿವೆ.

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ
ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು KSCAಗೆ ರಾಜ್ಯ ಗೃಹ ಇಲಾಖೆ ಒಪ್ಪಿಗೆ ನೀಡಿದೆ.

RCB Fans Are Loyally Royal: ಆರ್‌ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!
ಕೆಟ್ಟ ಸಮಯದಲ್ಲೂ ನಮ್ಮನ್ನು ಬಿಡದ ಆರ್‌ಸಿಬಿ ಅಭಿಮಾನಿಗಳಿಗಾಗಿ ಇದು. ಇದು ಎಲ್ಲಾ ವರ್ಷಗಳ ಆಘಾತ ಮತ್ತು ನಿರಾಶೆಗಾಗಿ. ಈ ತಂಡಕ್ಕಾಗಿ ಆಡುವಾಗ ಮೈದಾನದಲ್ಲಿ ಮಾಡಿದ ಪ್ರತಿಯೊಂದು ಪ್ರಯತ್ನಕ್ಕೂ ಇದು. ಐಪಿಎಲ್ ಟ್ರೋಫಿಗೆ ಸಂಬಂಧಿಸಿದಂತೆ...

Champion RCB: ಕೋಟಿ ಕಂಗಳ ಆಸೆ ಈಡೇರಿದ ಕ್ಷಣ; ಈ ಕಣ್ಣೀರಿಗೆ ಬೆಲೆ ಕಟ್ಟಲಾದಿತೇ... ಭಾವನಾತ್ಮಕ ದೃಶ್ಯ, Video!
ಆರ್‌ಸಿಬಿ ಇತಿಹಾಸ ಸೃಷ್ಟಿಸುವ ಅಂಚಿನಲ್ಲಿದ್ದಾಗ, ಕ್ಯಾಮೆರಾದ ಸಂಪೂರ್ಣ ಗಮನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ (Virat Kohli) ಮೇಲೆ ಇತ್ತು. ಕೊನೆಯ ಓವರ್‌ನಲ್ಲಿ ತಂಡವು ಗೆಲುವಿನತ್ತ ಸಾಗುತ್ತಿರುವಾಗ, ಕೊಹ್ಲಿಯ ಕಣ್ಣುಗಳಿಂದ ಕಣ್ಣೀರು ಜಿನುಗುತ್ತಿತ್ತು.
IPL 2025: LSG ಬೌಲರ್ ದಿಗ್ವೇಶ್ ರಾಠಿಯನ್ನು ಅಣಕಿಸಿದ RCB ಅಭಿಮಾನಿಗಳು! ವಿಡಿಯೋ
ಪಂದ್ಯದ ನಂತರ, ಆರ್‌ಸಿಬಿ ಅಭಿಮಾನಿಗಳು ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ದಿಗ್ವೇಶ್ ಅವರ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಅಣಕಿಸಿದರು.

ಟೆಸ್ಟ್ ಕ್ರಿಕೆಟಿಗೆ ವಿದಾಯ: ವಿರಾಟ್ ಕೊಹ್ಲಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು RCB ಅಭಿಮಾನಿಗಳ ಪ್ಲಾನ್!
ವಿದಾಯದ ಪಂದ್ಯವಿಲ್ಲದೆ ಮೇ 12 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

CSK ವಿರುದ್ಧ ಗೆಲುವು: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಮೇಕೆ ಬಲಿ; ಮೂವರು RCB ಅಭಿಮಾನಿಗಳ ಬಂಧನ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 2 ರನ್‌ಗಳ ರೋಚಕ ಗೆಲುವು ಸಾಧಿಸಿದ ನಂತರ ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

