ಕ್ರಿಕೆಟ್ವಿರಾಟ್ ಕೊಹ್ಲಿ IPL ನಲ್ಲಿ ಇನ್ನೂ ಎಷ್ಟು ವರ್ಷ ಆಡಲಿದ್ದಾರೆ? ನಿವೃತ್ತಿ ಯಾವಾಗ? ಬಿಗ್ ಅಪ್ ಡೇಟ್ ಕೊಟ್ಟ RCB ಸಿಇಒ!
ಇನ್ನೂ ಹೆಚ್ಚಿನ ಆವೃತ್ತಿಗಳಲ್ಲಿ ಆಡಲು ಅನುಭವಿ ಬ್ಯಾಟ್ಸ್ಮನ್ ದೈಹಿಕವಾಗಿ ಸಿದ್ಧರಾಗಿದ್ದಾರೆ ಎಂದು ಆರ್ ಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀಶ್ ಮೆನನ್ CNBC TV18 ಹೇಳಿದ್ದಾರೆ.