ಸಿನಿಮಾ ಸುದ್ದಿರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!
ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ ವೃದ್ಧಿ ಸಿನಿಮಾಸ್ ತನ್ನ X ಖಾತೆಯಲ್ಲಿ ಶಿವರಾಜ್ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ ಲುಕ್ ಟೆಸ್ಟ್ಗೆ ಒಳಗಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ.