RC

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್ಸಿಗಳು, ಡ್ರೈವಿಂಗ್ ಲೈಸೆನ್ಸ್ಗಳು ಪತ್ತೆ; FIR ದಾಖಲು!
ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ತಂಡವು ಕಸ್ತೂರಿ ನಗರದ ಆರ್ಟಿಒಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಆರ್ಟಿಒ ಮುಂಭಾಗದ ಅಂಗಡಿಯಲ್ಲಿ 49 ಆರ್ಸಿಗಳು ಮತ್ತು 83 ಡಿಎಲ್ಗಳು ಪತ್ತೆಯಾಗಿವೆ.

ಇನ್ಮುಂದೆ ವಾಹನ ಚಾಲನೆಗೆ ಡಿಎಲ್, ಆರ್ಸಿ ಹಾರ್ಡ್ ಕಾಪಿ ಬೇಕಿಲ್ಲ!
ವಾಹನ ಸವಾರರಿಗೆ ಇದೊಂದು ಸಿಹಿ ಸುದ್ದಿ. ಇನ್ನು ಮುಂದೆ ಚಾಲನಾ ಪರವಾನಗಿ ಹಾಗೂ ವಾಹನದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಜತೆಯಲ್ಲಿ...

