ವಾಣಿಜ್ಯಬ್ಯಾಂಕ್ ಖಾತೆಯಿಂದ ಅನ್ಯಾಯವಾಗಿ ಹಣ ಕಟ್ ಆಗಿದ್ದೆಯಾ? ಚಿಂತೆ ಬಿಡಿ, ವಾಪಸ್ ಪಡೆಯಲು ಇಲ್ಲಿದೆ ಸುಲಭ ದಾರಿ!
ಆರ್ಬಿಐ ನಿಯಮಗಳ ಪ್ರಕಾರ, ಯಾವುದೇ ಪೂರ್ವ ಮಾಹಿತಿ ನೀಡದೆ ಬ್ಯಾಂಕ್ ನಿಮ್ಮ ಖಾತೆಯಿಂದ ಹಣ ಕಡಿತಗೊಳಿಸಿದರೆ, ಅದನ್ನು ನೀವು ಮರಳಿ ಪಡೆಯಲು ಸಂಪೂರ್ಣ ಹಕ್ಕಿದೆ. ಅದಕ್ಕಾಗಿ ನೀವು ತಕ್ಷಣವೇ ಮಾಡಬೇಕಾದ ಪ್ರಮುಖ ಕೆಲಸಗಳ ಕುರಿತ ಮಾಹಿತಿ ಇಲ್ಲಿದೆ: