ವಾಣಿಜ್ಯಹರಿದು ಹೋಗಲ್ಲ, ಮಣ್ಣಾಗಲ್ಲ: ಶೀಘ್ರದಲ್ಲೇ ಬರಲಿವೆ 10 ಮತ್ತು 20 ರೂಪಾಯಿಯ ಪ್ಲಾಸ್ಟಿಕ್ ನೋಟುಗಳು!
ಕೈಯಲ್ಲಿ ಹಿಡಿದರೆ ಹಾಳಾಗದ, ನೀರಲ್ಲಿ ನೆನೆದರೂ ಹಾಳಾಗದ 10 ಮತ್ತು 20 ರೂಪಾಯಿ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲು ಆರ್ಬಿಐ ಸಜ್ಜಾಗಿದೆ. ಈ ಹೊಸ ಬದಲಾವಣೆ ಯಾವಾಗ ಬರಲಿದೆ ಮತ್ತು ಇದರ ಹಿಂದಿನ ಅಸಲಿ ಲೆಕ್ಕಾಚಾರವೇನು ಇಲ್ಲಿದೆ ಸಂಪೂರ್ಣ ವಿವರ.