ವಾಣಿಜ್ಯRBI ನಿಯಮಗಳ ಉಲ್ಲಂಘನೆ: ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಭಾರಿ ದಂಡ
ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಗಳ ಉಲ್ಲಂಘನೆ ಮಾಡಿ ವಹಿವಾಟು ನಡೆಸಿದ ಆರೋಪದ ಮೇರೆಗೆ ಪ್ರತಿಷ್ಠಿತ ಖಾಸಗಿ ಬ್ಯಾಂಕಿಂಗ್ ಸೇವಾಸಂಸ್ಥೆಗಳಾದ ಐಸಿಐಸಿಐ ಬ್ಯಾಂಕ್ (ICICI Bank) ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank)ಗಳಿಗೆ ಆರ್ ಬಿಐ ದುಬಾರಿ ದಂಡ ವಿಧಿಸಿದೆ.