ರಾಜ್ಯಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಯಾರೂ ಮಸಿ ಬಳಿದಿಲ್ಲ; ಮರದಿಂದ ದ್ರವ ಪದಾರ್ಥ ಬಿದ್ದಿದೆ: ಬೆಳಗಾವಿ ಪೊಲೀಸರ ಸ್ಪಷ್ಟನೆ
ಘಟನೆಯ ಹಿನ್ನೆಲೆಯಲ್ಲಿ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಫೆಬ್ರವರಿ 18ರ ಸಂಜೆಯಿಂದ ಫೆಬ್ರವರಿ 19ರ ಬೆಳಿಗ್ಗೆ 7 ಗಂಟೆಯವರೆಗೆ ಯಾವುದೇ ವ್ಯಕ್ತಿ ಪ್ರತಿಮೆಯ ಬಳಿ ಬಂದು ಮಸಿ ಎರಚಿದ ದೃಶ್ಯ ಕಂಡುಬಂದಿಲ್ಲ.